ಚೀಸ್ ಕಾರ್ನ್ ಬಾಲ್ಸ್ ರೆಸಿಪಿ

Recipe: ಮೊದಲೆಲ್ಲ ಸಂಜೆ ತಿಂಡಿ ಎಂದರೆ, ಅವಲಕ್ಕಿ, ಉಪ್ಪಿಟ್ಟು, ಹೆಚ್ಚೆಂದರೆ ಬಜ್ಜಿ ಬೋಂಡವನ್ನು ಮಾಡಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳ ಬೇಡಿಕೆಗೆ ತಕ್ಕಂತೆ, ಮಾಡರ್ನ್ ತಿಂಡಿಯನ್ನು ಮಾಡಲು ತಾಯಂದಿರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ನಾವಿಂದು ಚೀಸ್ ಕಾರ್ನ್ ಬಾಲ್ಸ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಒಂದು ಕಪ್ ತುರಿದ ಚೀಸ್‌, ಬೇಯಿಸಿ, ಮ್ಯಾಶ್ ಮಾಡಿದ 1 ಆಲೂಗಡ್ಡೆ, 1 ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಕತ್ತರಿಸಿದ ಅರ್ಧ ಕ್ಯಾಪ್ಸಿಕಂ, ಕೊಂಚ ಕೊತ್ತೊಂಬರಿ ಸೊಪ್ಪು, … Continue reading ಚೀಸ್ ಕಾರ್ನ್ ಬಾಲ್ಸ್ ರೆಸಿಪಿ