cheetha: ಪ್ರಯಾಣಿಕನ ಕಾರಿಗೆ ಅಡ್ಡ ಬಂದ ಚಿರತೆ

ಹಾಸನ : ಜಿಲ್ಲೆಯ  ಬೇಲೂರು ಪಟ್ಟಣದ ನೆಹರು ನಗರದಲ್ಲಿ ಹಾಡುಹಗಲೇ  ಚಿರತೆಯೊಂದು ಕಾಣಿಸಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ. ಬೇಲೂರಿನ ನೆಹರು ನಗರದಲ್ಲಿರುವ ಮನೆಗಳ ಸುತ್ತ ಮುತ್ತ ಚಿರತೆ ನಡೆದಾಡಿದ ಹೆಜ್ಜೆಗಳು ಕಾಣಿಸಿಕೊಂಡಿವೆ. ಇತ್ತೀಚಿಗೆ ಕಾಡು ಮೃಗಗಳು ಆಹಾರವನ್ನು ಅರಸಿ ನಾಡಿನತ್ತ ಹೆಜ್ಜೆ ಇಡುತ್ತಿವೆ. ಗ್ರಾಮಗಳಲ್ಲಿರುವ ಸಾಕು ಪ್ರಾಣಿಗಳನ್ನು ತಿಂದು ಮುಗಿಸುತ್ತಿವೆ. ಹಾಗೂ ಜನಗಳ ಮೇಲೆ ಆಕ್ರಮಣ ಮಾಡಿತ್ತಿವೆ ಹಾಗಾಗಿ ಅರಣ್ಯ ಇಲಾಖೆ ಎಚ್ಚರಿಕೆ ನೀಡುತ್ತಿದೆ, ರಸ್ತೆಯ ಪಕ್ಕದಲ್ಲಿರುವ ಚಿರತೆ ಪ್ರಯಾಣಿಕರೊಬ್ಬರು ಕಾರಿನಲ್ಲಿ ಸಂಚರಿಸುವಾಗ ಕಾರಿಗೆ ಅಡ್ಡವಾಗಿ ಬಂದಿದೆ,ಸುದ್ದಿ ತಿಳಿದು … Continue reading cheetha: ಪ್ರಯಾಣಿಕನ ಕಾರಿಗೆ ಅಡ್ಡ ಬಂದ ಚಿರತೆ