ಭಾರತಕ್ಕೆ ಬರಲಿವೆ ಮತ್ತಷ್ಟು ಚೀತಾಗಳು..! ಎಲ್ಲಿಂದ ಗೊತ್ತಾ..?!

Special  News: ಭಾರತದಲ್ಲಿ ಈಗಾಗಲೇ ದಕ್ಷಿಣ  ಆಫ್ರಿಕಾದ ನಮೀಬಿಯಾದಿಂದ ಚೀತಾಗಳು ಆಗಮಿಸಿದ್ದು ಈಗಾಗಲೇ ಭಾರತದ ಹವಾಮಾನಕ್ಕೆ ಅನುಗುಣವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವಾಗಲೇ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ. ಮತ್ತಷ್ಟು ಚೀತಾಗಳು ನಮ್ಮಲ್ಲಿ ಬಂದು ಮತ್ತೆ ವಾಸ ಮಾಡಲಿವೆ ಎಂಬ ವಿಚಾರ ಹೊರ ಬಿದ್ದಿದೆ.ಹೌದು ಈಗಾಗಲೇ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಐದು ಗಂಡು ಮತ್ತು ಮೂರು ಹೆಣ್ಣು ಚೀತಾಗಳು ಸೆಪ್ಟೆಂಬರ್​ 17ರಂದು ಭಾರತಕ್ಕೆ ಬಂದಿದ್ದು ಇವೆಲ್ಲವೂ ಮಧ್ಯಪ್ರದೇಶ ಕುನೋ ಪಾಲ್ಪುರ ಉದ್ಯಾನವನದಲ್ಲಿ ಇವೆ. ಇನ್ನು ಚೀತಾ ಸ್ಥಳಾಂತರ ಯೋಜನೆಯಡಿಯಲ್ಲಿ … Continue reading ಭಾರತಕ್ಕೆ ಬರಲಿವೆ ಮತ್ತಷ್ಟು ಚೀತಾಗಳು..! ಎಲ್ಲಿಂದ ಗೊತ್ತಾ..?!