Police: ಅನೈತಿಕ ಸಂಬಂಧದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

 ಚಿಕ್ಕಬಳ್ಳಾಪುರ : ಸುಖವಾಗಿದ್ದ ಸಂಸಾರವನ್ನು ಹಾಳು ಮಾಡಲು ಇತ್ತಿಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳು ಪ್ರಬಲ ಕಾರಣಗಳಾಗುತ್ತಿವೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಸಾವಿಗೆ ಪತ್ನಿ ಮತ್ತು ಸ್ನೇಹಿತನ  ಅನೈತಿಕ ಸಂಬಂಧವೇ ಕಾರಣವೆಂದು ಆಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಗುವ್ವಲಕಾನಹಳ್ಳಿಯ ನಿವಾಸಿ ಸುರೇಶ್ ಮತ್ತು ತುಮಕೂರು ಜಿಲ್ಲೆಯ ಬುಕ್ಕಾ ನಗರದ ಹೇಮಾ ಎಂಬುಬವರು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು ಇವರಿಗೆ ಎರಡು ಮಕ್ಕಳಿವೆ . ಆದರೂ ಪತಿಯ ಸ್ನೇಹಿತನಾದ ಗಂಗಾಧರನ ಮೋಹಕ್ಕೆ ಬಲಿಯಾಗಿ … Continue reading Police: ಅನೈತಿಕ ಸಂಬಂಧದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ