ಕಡಲೆ ಹಿಟ್ಟಿನಿಂದಲೂ ಪೂರಿ ತಯಾರಿಸಬಹುದು ನೋಡಿ..
ಸಂಜೆ ಹೊತ್ತು ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸಿದ್ರೆ, ಬಜ್ಜಿ ಬೋಂಡಾ ಮಾಡೋದು ಕಾಮನ್. ಆದ್ರೆ ನೀವು ಕಡಲೆ ಹಿಟ್ಟನ್ನ ಬಳಸಿ, ಪೂರಿನೂ ಮಾಡಬಹುದು. ಹಾಗಾದ್ರೆ ಕಡಲೆ ಹಿಟ್ಟಿನೊಂದಿಗೆ ಏನೇನು ಸೇರಿಸಿ, ಪೂರಿ ಮಾಡ್ಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಅರ್ಧ ಸ್ಪೂನ್ ಖಾರದ ಪುಡಿ, ಕೊಂಚ ಅರಶಿನ ಪುಡಿ, ಅರ್ಧ ಸ್ಪೂನ್ ವೋಮ, ಕಾಲು ಕಪ್ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ರವಾ, ರುಚಿಗೆ ತಕ್ಕಷ್ಟು ಉಪ್ಪು, … Continue reading ಕಡಲೆ ಹಿಟ್ಟಿನಿಂದಲೂ ಪೂರಿ ತಯಾರಿಸಬಹುದು ನೋಡಿ..
Copy and paste this URL into your WordPress site to embed
Copy and paste this code into your site to embed