ಚಿಗುರು ಕವಿಗೋಷ್ಠಿಯಲ್ಲಿ ಯುವಕವಿಗಳ ಕಲರವ:
DASARA NEWS: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಿಗುರು ಕವಿಗೋಷ್ಠಿಯಲ್ಲಿ ಇಂತಹ ಸಾಲುಗಳಿಂದ ಕೂಡಿದ ಕವಿತೆಯು ಯುವ ಕವಿಗಳಿಂದ ಹೊರಹೊಮ್ಮಿತು. ಅಪ್ಪ ಅಮ್ಮ ದೇವರಲ್ಲ ಮುಕ್ಕೋಟಿ ದೇವರನ್ನೇ ಮೀರಿಸಿದವರು ಎಂದು ಹೇಳುವ ಮೂಲಕ ತಂದೆ ತಾಯಿ ಇಬ್ಬರ ಶ್ರಮವು ಒಂದೇ ಸಮನಾದವು ಎನ್ನುತ್ತಾ ಕವನ ವಾಚಿಸುತ್ತಾ ತಂದೆ ತಾಯಿಗೆ ಗೌರವ ಸೂಚಿಸಿದರೆ, ಮತ್ತೊಬ್ಬ ಕವಿಯೂ ಇಂದಿನ ಯುವಕರ ಟ್ರೆಂಡ್ ಎಂದೇ ಬಿಂಬಿತವಾಗಿರುವ ಗಡ್ಡದ ಮೇಲೆ ಕವನ ವಾಚಿಸುವ ಮೂಲಕ ಗಡ್ಡ … Continue reading ಚಿಗುರು ಕವಿಗೋಷ್ಠಿಯಲ್ಲಿ ಯುವಕವಿಗಳ ಕಲರವ:
Copy and paste this URL into your WordPress site to embed
Copy and paste this code into your site to embed