“ಚಿಕ್ಕ ಬಳ್ಳಾಪುರ ಉತ್ಸವಕ್ಕೆ ನನ್ನ ವಿರೋಧವಿದೆ”: ವಿನೋಧ ಶ್ಯಾಮ್

Chikkaballapura News: ಚಿಕ್ಕ ಬಳ್ಳಾಪುರದಲ್ಲಿ ಈಗಾಗಲೆ  ಸಚಿವ ಡಾ  ಸುಧಾಕರ್ ಫೌಂಢೇಶನ್ ವತಿಯಿಂದ ಉತ್ಸವವನ್ನು  ಮಾಡುತಿದ್ದು ಈಗಾಗಲೆ ಕೆಲಸಗಳು ಬರದಿಂದ ಸಾಗಿವೆ ಈ ಉತ್ಸವದ ಮೆರುಗನ್ನು ಹೆಚ್ಚಿಸಲು ಮತ್ತು ಅಧಿಕ ಪ್ರಮಾಣದಲ್ಲಿ ಜನರನ್ನು ಸೇರಿಸಲು  ಸಿನಿಮಾ ತಾರೆಯರನ್ನು ಕರೆಸುವ ಯೋಜನೆ ಹಾಕಿಕೊಂಡಿರುತ್ತಾರೆ. ಆದರೆ ಈ ಉತ್ಸವಕ್ಕೆ ಕೆಲವು ಕಾಂಗ್ರೇಸ್ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಸಾರ್ವಜನಿಕರ ಹಣದಲ್ಲಿ ಉತ್ಸವ ಮಾಡುತ್ತಿದೆ . ಜನರ ತೆರಿಗೆ ಹಣವನ್ನು ಉತ್ಸವ ಮಾಡುವ ಮೂಲಕ  ವ್ಯರ್ತ ಮಾಡುತ್ತಿದೆ. ಅದರಲ್ಲೂ ಸಿನಿಮಾ ತಾರೆಯರನ್ನು … Continue reading “ಚಿಕ್ಕ ಬಳ್ಳಾಪುರ ಉತ್ಸವಕ್ಕೆ ನನ್ನ ವಿರೋಧವಿದೆ”: ವಿನೋಧ ಶ್ಯಾಮ್