ಚಿಕ್ಕಮಗಳೂರು: ರಂಭಾಪುರಿ ಶ್ರೀಗಳ ಮುಂದೆ ಸಿದ್ದು ಪಶ್ಚಾತ್ತಾಪ…!

Chikkamagaluru News: ಮೊಟ್ಟೆ ವಿವಾದದ ಬೆನ್ನಲ್ಲೇ ಚಿಕ್ಕಮಗಳೂರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲೂಕಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶಿರ್ವಚನ ಪಡೆದರು. ಜೊತೆಗೆ ಧರ್ಮದ ಕುರಿತಾದ ಹೇಳಿಕೆ ವಿಚಾಋವಾಗಿ ಲಿಂಗಾಯತ್ ಧರ್ಮ ವೀರಶೈವರನ್ನು ಒಡೆಯುವ ಪ್ರಯತ್ನ ನಾನು ಮಾಡಿಲ್ಲ.ಕೆಲವರು ನನ್ನ ದಾರಿ ತಪ್ಪಿಸಿದ್ದಾರೆ. ಎಂದು ರಂಭಾಪುರಿ ಶ್ರೀಗಳ ಮುಂದೆ ಪಶ್ಚಾತ್ತಾಪದ ಅಳಲನ್ನು ತೋಡಿಕೊಂಡಿದ್ದಾರೆ. ದಾರವಾಡದಲ್ಲಿ ಹೊತ್ತಿ ಉರಿದ ‘ಕೈ’ಕಿಚ್ಚು: ಗೃಹ ಸಚಿವ ಅರಗ ಜ್ಞಾನೇಂದ್ರ … Continue reading ಚಿಕ್ಕಮಗಳೂರು: ರಂಭಾಪುರಿ ಶ್ರೀಗಳ ಮುಂದೆ ಸಿದ್ದು ಪಶ್ಚಾತ್ತಾಪ…!