ಚಿಕ್ಕಣ್ಣ ಮತ್ತೆ ಹೀರೋ: ಎ..ಪಿ.ಅರ್ಜುನ್ ನಿರ್ಮಾಣ

Movie News: ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಆಗಾಗ ಬೀಸುತ್ತಲೇ ಇರತ್ತೆ. ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರಾಗಲು ಬಂದವರು ಹೀರೋ ಮತ್ತು ನಿರ್ದೇಶಕರಾದ ಉದಾಹರಣೆಗಳಿಗೇನೂ ಲೆಕ್ಕವಿಲ್ಲ.ಇಲ್ಲೀಗ ಮತ್ತೊಂದು ಬದಲಾವಣೆಯ ಸುದ್ದಿ.ಅದೇನಪ್ಪ ಅಂದರೆ, ಚಿಕ್ಕಣ್ಣ ಮತ್ತೊಂದು ಹೊಸ ಸಿನಿಮಾಗೆ ಹೀರೋ ಆಗುತ್ತಿದ್ದಾರೆ. ಹೌದು, ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿದ್ದ ಚಿಕ್ಕಣ್ಣನಿಗೆ ಜನಮೆಚ್ಚುಗೆ ಸಿಕ್ಕಿತ್ತು. ಇದೀಗ ಮತ್ತೊಂದ ಹೊಸ ಇನ್ನಿಂಗ್ಸ್ ಗೆ ರೆಡಿಯಾಗಿದ್ದಾರೆ ಚಿಕ್ಕಣ್ಣ. ಅಂದಹಾಗೆ,ಚಿಕ್ಕಣ್ಣ ಅವರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು … Continue reading ಚಿಕ್ಕಣ್ಣ ಮತ್ತೆ ಹೀರೋ: ಎ..ಪಿ.ಅರ್ಜುನ್ ನಿರ್ಮಾಣ