ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆ ನದಿಗೆ ಬಿಡುಗಡೆ

Chikkodi News: ಚಿಕ್ಕೋಡಿಯಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ೧೦೫ ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ  ಇಂದು  ನೀರು   ಬಿಡುಗಡೆ  ಮಾಡಲಾಯಿತು. ಕೊಯ್ಲಾ  ಜಲಾಶಯ  ತುಂಬಿದ ಕಾರಣ ಅಧಿಕಾರಿಗಳು  9 ಗಂಟೆಗೆ  ನದಿಗೆ  ನೀರು  ಬಿಡುಗಡೆ ಮಾಡಲಾಯಿತು. ಈಗಾಗಲೇ ಶೇಖಡಾ ೯೬% ರಷ್ಟು ಭರ್ತಿಯಾಗಿರುವ ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆಗೆ ಹರಿಸಲಾಯಿತು. ಈಗಾಗಲೇ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ 85 ಸಾವಿರ ಕ್ಯೂಸೇಕ್ ದಾಟಿರುವ ಕೃಷ್ಣಾ ನದಿ ನೀರಿನ ಒಳಹರಿವಿನ ಪ್ರಮಾಣದ ಕಾರಣ ರಾಜ್ಯದ ಬೆಳಗಾವಿ, … Continue reading ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆ ನದಿಗೆ ಬಿಡುಗಡೆ