ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..

Health Tips: ತಮ್ಮ ಮಕ್ಕಳು ಬುದ್ಧಿವಂತರಾಗಿರಬೇಕು, ಚೆಂದವಾಗಿರಬೇಕು, ಅರಳು ಹುರಿದಂತೆ ಮಾತನಾಡಬೇಕು ಅಂತಾ ಯಾವ ತಂದೆ ತಾಯಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದಕ್ಕಾಗಿಯೇ ತಾಯಿಯಾದವಳು ಸಂಪೂರ್ಣ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಮಾಡುತ್ತಾಳೆ. ತಂದೆಯಾದವನು ತನ್ನ ಮಗುವಿನ ಬೆಳವಣಿಗೆಗಾಗಿ ಆರೋಗ್ಯಕರ ಆಹಾರಗಳನ್ನು ಪತ್ನಿಗೆ ತಂದು ಕೊಡುತ್ತಾನೆ. ಆದರೆ ಮಗು ಹುಟ್ಟಿದ ಬಳಿಕ, ಅದಕ್ಕೆ ತಿಂಡಿ ಕೇಳುವಷ್ಟು ಬುದ್ಧಿ ಬಂದಾಗ, ನಾವು ಎಲ್ಲ ಆಹಾರ ಕಾಳಜಿಯನ್ನು ಮರೆತು, ಮಗುವಿನ ಮೇಲಿನ ಪ್ರೀತಿಯಿಂದ, ಅದು ಕೇಳಿದ್ದನ್ನೆಲ್ಲ ಕೊಟ್ಟುಬಿಡುತ್ತೇವೆ. ಆದರೆ … Continue reading ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..