ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?

ಯೋಗ, ವ್ಯಾಯಮ ಮಾಡುವುದು ತುಂಬಾ ಒಳ್ಳೆಯದು ಅಂತಾ ನಾವು ಕೇಳಿದ್ದೇವೆ. ಅಂತೆಯೇ ಯೋಗ, ವ್ಯಾಯಾಮ ಮಾಡಿದವರು ಕೂಡ ಫಿಟ್ ಆ್ಯಂಡ್‌ ಫೈನ್ ಆಗಿರುವುದನ್ನ ನಾವು ನೋಡಿದ್ದೇವೆ. ಮಕ್ಕಳು ಕೂಡ ಯೋಗ , ವ್ಯಾಯಮ ಮಾಡಿದ್ರೆ, ಆರೋಗ್ಯವಾಗಿ ಇರ್ತಾರೆ. ಆದ್ರೆ ಮಮಕ್ಕಳು ತಾವಾಗಿಯೇ ವ್ಯಾಯಮ ಮಾಡಬಾರದು ಅಂತಾ ಹೇಳಲಾಗಿದೆ. ಆದ್ರೆ ಯಾಕೆ ಮಕ್ಕಳು ಯೋಗ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಯಾರಿಗೆ ಕಫದ ಸಮಸ್ಯೆ ಇರುತ್ತದೆಯೋ, ಅವರು ಪ್ರಾಣಾಯಾಮ, ಯೋಗಾಸನ ಮಾಡಬಾರದು ಅಂತಾ ವಾಗ್ಭಟರು ಹೇಳಿದ್ದಾರೆ. ವಾತದ ಸಮಸ್ಯೆ … Continue reading ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?