China: ಚೀನಾ ವಿದೇಶಾಂಗ ಸಚಿವರು ನಾಪತ್ತೆ

ಅಂತರಾಷ್ಟ್ರೀಯ ಸುದ್ದಿ: ಚೀನಾದ ವಿದೇಶಾಂಗ ಸಚಿವ ಕಾಣಿಯಾಗಿದ್ದಾರೆ ಕಳೆದ ಒಂದು ತಿಂಗಳಿನಿಂದಲೂ ಅವರು ಕಾಣೆಯಾಗಿದ್ದರು ಚೀನಾ ಸರ್ಕಾರ ಮಾತ್ರ ಇದಕ್ಕೆ ಉತ್ತರ ನೀಡುತ್ತಿಲ್ಲ.ಚೀನಾದಲ್ಲಿ ಇದಕ್ಕಿಂತ ಮುಂಚೆ ಹಲವಾರು ಸಿನಿಮಾ ನಟರು ರಾಜಕಾರಣಿಗಳು ಉದ್ಯಮಿಗಳು ಕಾಣೆಯಾಗಿದ್ದರ ಬಗ್ಗೆ ವರಧಿಗಳಾಗಿದ್ದವು, ಆದರೆ ಈಗ ಚೀನಾ ವಿಧೇಶಾಂಗ ಸಚಿವರೇ ಕಾಣಿಯಾಗಿದ್ದಾರೆ. ಹಾಗಿದ್ದರೆ ಅವರು ಎಲ್ಲಿ ಹೋದರು  ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ಕೊನೆಯದಾಗಿ ಜೂನ್ 25 ರಂದು ರಷ್ಯಾದ ಉಪ ವಿದೇಶಾಂಗ ಸಚಿವ … Continue reading China: ಚೀನಾ ವಿದೇಶಾಂಗ ಸಚಿವರು ನಾಪತ್ತೆ