ಚೀನಾದಲ್ಲಿ ಅಗ್ನಿದುರಂತ: 17 ಮಂದಿ ಸಜೀವ ದಹನ..!

International News: ಚೀನಾದಲ್ಲಿ ಅಗ್ನಿದುರಂತವೊಂದು ಸಂಭವಿಸಿದೆ. ಈಶಾನ್ಯ ಚೀನಾದ ರೆಸ್ಟೋರೆಂಟ್‌ವೊಂದರಲ್ಲಿ ಬುಧವಾರ ಭಾರೀ ಅಗ್ನಿ ದುರಂತ ಸಂಭವಿಸಿದ್ದು, 17 ಮಂದಿ ಸಜೀವದಹನಗೊಂಡಿದ್ದಾರೆ. ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್ ನಗರದ ರೆಸ್ಟೋರೆಂಟ್‌ನಲ್ಲಿ ದುರಂತ ಸಂಭವಿಸಿದೆ.17 ಮಂದಿ ಬೆಂಕಿಗಾಹುತಿಯಾದರೆ, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ದುರಂತ ಸಂಭವಿಸಿದ ಕೂಡಲೇ ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕರ‍್ಯ ನಡೆದಿದೆ. ಬೆಂಕಿ ನಂದಿಸಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸಲಾಯಿತು. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ … Continue reading ಚೀನಾದಲ್ಲಿ ಅಗ್ನಿದುರಂತ: 17 ಮಂದಿ ಸಜೀವ ದಹನ..!