China Story : ಶಿಶು ವಿಹಾರದಲ್ಲಿ ಚೂರಿ ಇರಿತ…?!

International News: ಚೀನಾದ ಶಿಶು ವಿಹಾರದಲ್ಲಿ ಚೂರಿ ಇರಿದ ಪ್ರಕರಣ ನಡೆದಿದೆ. ಚೂರಿ ಇರಿತದಲ್ಲಿ 3 ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಇಬ್ಬರು ಪೋಷಕರು ಮೂವರು ಮಕ್ಕಳು ಸೇರಿ ಟೀಚರ್ ಒಬ್ಬರು ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ದಾಳಿಯು ಜುಲೈ 10 ಮುಂಜಾವಿನ 7:40 ರ ವೇಳೇಗೆ ನಡೆದಿದ್ದು ಇದೊಂದು ಉದ್ದೇಶ ಪೂರ್ವಕ ದಾಳಿ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. 25 ವರ್ಷದ ಓರ್ವನನ್ನು … Continue reading China Story : ಶಿಶು ವಿಹಾರದಲ್ಲಿ ಚೂರಿ ಇರಿತ…?!