China : ಟೆಸ್ಟ್ ವೇಳೆಯೇ ಚೀನಾ ರಾಕೆಟ್ ಸ್ಫೋಟ!

ಚೀನಾದ ಟಿಯಾನ್ಲಾಗ್ 3 ರಾಕೆಟ್ ಪರೀಕ್ಷೆ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಲಾಂಚ್ ಆಗಿ ಕೆಲ ಕ್ಷಣಗಳಲ್ಲಿ ಭೂಮಿಗೆ ಬಿದ್ದಂತಹ ಘಟನೆ ನಡೆದಿದೆ. ಚೀನಾದ ಹೆನಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚೀನಾದ ಈ ಟಿಯಾನ್ಲಾಗ್ 3 ರಾಕೆಟ್‌ನ್ನು ಹೆವನ್ಲಿ ಅಥವಾ ಸಕೈ ಡ್ರ್ಯಾಗನ್ 3 ಎಂದು ಕೂಡ ಕರೆಯಲಾಗುತ್ತಿತ್ತು. ರಾಕೆಟ್‌ನ ದೇಹ ಹಾಗೂ ಟೆಸ್ಟ್ ಬೆಂಚ್ ನಡುವಣ ರಚನಾತ್ಮಕ ವೈಫಲ್ಯದಿಂದಾಗಿ ಘಟನೆ ನಡೆದಿದ್ದು, ಲಾಂಚ್ ಪ್ಯಾಡ್‌ನಿಂದ ಇದ್ದಕ್ಕಿದ್ದಂತೆ ಕಳಚಿಕೊಂಡ ರಾಕೆಟ್ ಲಾಂಚ್ ಆಗಿದೆ ಎಂದು ಸ್ಪೇಸ್ … Continue reading China : ಟೆಸ್ಟ್ ವೇಳೆಯೇ ಚೀನಾ ರಾಕೆಟ್ ಸ್ಫೋಟ!