ಚೀನಾದಲ್ಲಿ ಕೊವಿಡ್ ಹೆಚ್ಚಳಕ್ಕೆ ಪಟ್ಟಣ ತೊರೆಯುತ್ತಿರುವ ಜನರು!

international news: ಚೀನಾದಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಮಹಾಮಾರಿ ಹೆಚ್ಚುತ್ತಲೇ ಇದೆ.  ಕೋವಿಡ್  ವಿರುದ್ಧ ಹೋರಾಡುತ್ತಿರುವ ಅಲ್ಲಿನ ಜನರು ಪಟ್ಟಣಗಳನ್ನ ಬಿಟ್ಟು ಲಕ್ಷಾಂತರ ಜನ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನೂ ಈ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಅಲ್ಲಿನ ಪರಿಸ್ಥಿತಿ ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾದ ಗ್ರಾಮಾಂತರದಲ್ಲಿನ ವೈರಸ್ ಪರಿಸ್ಥಿತಿಯ ಬಗ್ಗೆ ತಾನು “ಚಿಂತಿತನಾಗಿದ್ದೇನೆ” ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. “ದೇಶವು ತನ್ನ ಕೋವಿಡ್ … Continue reading ಚೀನಾದಲ್ಲಿ ಕೊವಿಡ್ ಹೆಚ್ಚಳಕ್ಕೆ ಪಟ್ಟಣ ತೊರೆಯುತ್ತಿರುವ ಜನರು!