‘ಯಾರಿಗೆ, ಯಾವಾಗ ಏನೇನ್ ಬೇಕೋ ಅದನ್ನ ಹೇಳ್ತಾರೆ’: ಗೋಪಾಲಕೃಷ್ಣ ವಿರುದ್ಧ ಬಾಬು ಗರಂ
ಚಿತ್ರದುರ್ಗ: ಮೊಳಕಾಲ್ಮೂರು ಟಿಕೇಟ್ ಸಿಗದ ಕಾರಣ, ಬಂಡಾಯವೆದ್ದಿರುವ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಯೋಗೇಶ್ ಬಾಬು, ದೇವಸ್ಥಾನಕ್ಕೆ ಭೇಟಿ ನೀಡಿ, ಅಧಿಕೃತ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದು ಕೂಡ್ಲಗಿ ಮಾಜಿ ಶಾಸಕ ಎನ್. ಗೋಪಾಲಕೃಷ್ಣ ಟಿಕೇಟ್ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ರೆಬೆಲ್ ಆದ ಯೋಗೇಶ್ ಬಾಬು, ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕವೇ ಪ್ರಚಾರಕ್ಕೆ ಮುಂದಾದರು. ಈ ವೇಳೆ ಮಾತನಾಡಿದ ಯೋಗೇಶ್ ಬಾಬು, … Continue reading ‘ಯಾರಿಗೆ, ಯಾವಾಗ ಏನೇನ್ ಬೇಕೋ ಅದನ್ನ ಹೇಳ್ತಾರೆ’: ಗೋಪಾಲಕೃಷ್ಣ ವಿರುದ್ಧ ಬಾಬು ಗರಂ
Copy and paste this URL into your WordPress site to embed
Copy and paste this code into your site to embed