ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮುರುಘ ಶ್ರೀಗಳ ಪುರುಷತ್ವ ಪರೀಕ್ಷೆ.!

Chithradurga news: ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಮೇಲಿನ  ಲೈಂಗಿಕ ಆರೋಪಗಳ ಹಿನ್ನಲೆಯಲ್ಲಿ  ಮುರುಘ ಶ್ರೀಗಳನ್ನು  ಕಸ್ಟಡಿಗೆ ತೆಗೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಜೊತೆಗೆ ಇದೀಗ ಮೆಡಿಕಲ್ ತಪಾಸಣೆಗಾಗಿ ಶ್ರೀಗಳನ್ನು ಕರೆದೊಯ್ಯಲಾಗಿದೆ. ಮೆಡಿಕಲ್ ಟೆಸ್ಟ್ ನ ಪ್ರಕಾರವಾಗಿ ಡಾ.ಸತೀಶ್ ಅವರ ನೇತೃತ್ವದಲ್ಲಿ ತಪಾಸಣೆಯಾಗುತ್ತಿದ್ದು ಶ್ರೀಗಳ ಕೂದಲು ಉಗುರು ಮತ್ತು ರಕ್ತ ಹಾಗೂ ವೀರ್ಯ  ತಪಾಸಣೆಗಾಗಿ ಸ್ಯಾಂಪಲ್ ಲ್ಯಾಬ್ ಗೆ  ಇಂದು ಕಳುಹಿಸಲಾಯಿತು . ಹಾಗೆಯೇ ಶ್ರೀಗಳ ವಯಸ್ಸು  65 ಆದ್ದರಿಂದಾಗಿ ಅವರ ಮಾನಸಿಕ ಸ್ಥಿತಿ ಗತಿಗಳನ್ನು  ಪರೀಕ್ಷೆ ಮಾಡಲಾಗಿದೆ. ಚಿತ್ರದುರ್ಗದ … Continue reading ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮುರುಘ ಶ್ರೀಗಳ ಪುರುಷತ್ವ ಪರೀಕ್ಷೆ.!