ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ

Chithradurga News: ಜನರಿಗೆ ಭದ್ರತೆ ವಹಿಸುವ ಕಷ್ಟಗಳಿಗೆ ಧಾವಿಸುವ ಪೊಲೀಸರಿಗೆ ತಮ್ಮ ಪೊಲೀಸ್ ಠಾಣೆಗೆ ಜಲ ದಿಗ್ಬಂಧನ ಏರಿದಂತಾಗಿದೆ . ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು, ನಾಯಕನಹಟ್ಟಿ ಪೊಲೀಸ್ ಠಾಣೆ ಪರಿಸ್ಥಿತಿ ಇದು ಜನರು ತಮ್ಮ ಅಳಲನ್ನು ತೋಡಿಕೊಳ್ಳಲು ಪೊಲೀಸ್ ಠಾಣೆಗೆ ಈ ನೀರನ್ನೇ ದಾಟಿಕೊಂಡು ಮುಂದೆ ಹೋಗುವಂತ ಪರಿಸ್ಥಿತಿ ಎದುರಾಗಿದೆ ಇದೊಂದೇ ಭಾರಿ ಅಲ್ಲ ಕಳೆದ ವರ್ಷಗಳಿಂದಲೂ ಕೂಡ ಇದೇ ಪರಿಸ್ಥಿತಿ ಈ ಠಾಣೆಗೆ ಇದೆ ಅಲ್ಲಿನ ಸಿಬ್ಬಂದಿಗಳು ತಿಳಿಸುವ ಹಾಗೆ ಬಹಳ ಬಾರಿ ಕೂಡ … Continue reading ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ