Hindu maha ganapathi: ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಅದ್ದೂರಿ ವಿಸರ್ಜನೆ ಕಾರ್ಯಕ್ರಮ..!
ನಾಯಕನಹಟ್ಟಿ : ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನೆಯ ಕಾರ್ಯಕ್ರಮ ಡೊಳ್ಳು, ವಾದ್ಯ, ಸಂಗೀತ ನೃತ್ಯಗಳ ಜೊತೆ ಎಲ್ಲಾ ಸಮುದಾಯ ಭಕ್ತಾಧಿಗಳು ಭಾಗಿಯಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಹಿಂದೂ ರಾಷ್ಟ್ರೀಯ ಸ್ವಯಂ ಸೇವ ಕಾರ್ಯಕರ್ತ ವೇಣುಗೋಪಾಲ್ ಮಾತನಾಡಿ ಸತತ 7ನೇ ವರ್ಷದ ಗಣಪತಿ ಹಬ್ಬ ಆಚರಣೆ ಇದಾಗಿದ್ದು. ಒಂದು ಧರ್ಮಕಾರ್ಯ ಮಾಡುವುದು ಅಷ್ಟು ಸುಲಭವಲ್ಲ. ನಿಯಮ ನಿಬಂಧನೆಗಳು ಒಂದೇರಡಲ್ಲ. ನಮ್ಮ ಪಟ್ಟಣದಲ್ಲಿ ಎಲ್ಲಾ ವರ್ಗದ ಜನರು ಮತ್ತು ಎಲ್ಲಾ ಧರ್ಮಿಯರ ಪೋಲಿಸ್ ಇಲಾಖೆ, ಪಟ್ಟಣ ಪಂಚಾಯತಿಯ … Continue reading Hindu maha ganapathi: ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಅದ್ದೂರಿ ವಿಸರ್ಜನೆ ಕಾರ್ಯಕ್ರಮ..!
Copy and paste this URL into your WordPress site to embed
Copy and paste this code into your site to embed