Chittapur- ಖರ್ಗೆ ಕುಟಂಬದ ಮೇಲೆ ಕೊಲೆ ಬೆದರಿಕೆ

ಚಿತ್ತಾಪುರ: ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ದ ಸ್ಪರ್ದಿಸಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಚುನಾವಣಾ ಸಮಯದಲ್ಲಿನ ನೀತಿ ಸಂಹಿತೆ ಉಲ್ಲಂಘನೆಯಿಂದಾಗಿ ಅರೆಸ್ಟ್ ಆಗಿದ್ದರು ನಂತರ ನಿರೀಕ್ಷಣಾ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಕುಟುಂಬದ ಮೆಲೆ ಜೀವ ಬೆದರಿಕೆ ಹಜಾಕಿ ಅವರ ಕಕುಟುಂಬವನ್ನು ಸಾಫ್ ಮಾಡುವುದಾಗಿ ಮಾತನಾಡಿದ್ದ ಆಡಿಯೋ ಚುನಾವಣಾ ಸಂದರ್ಭದಲ್ಲಿ ಬಹಳ ಸಂಚಲನ ಸೃಷ್ಟಿ ಮಾಡಿತ್ತು ಅದರೆ ಈಗ ಅ ಆಡಿಯೋದ ಆಧಾರದ ಮೇಲೆ ಪೊಲೀಸರು … Continue reading Chittapur- ಖರ್ಗೆ ಕುಟಂಬದ ಮೇಲೆ ಕೊಲೆ ಬೆದರಿಕೆ