ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ `ಚಿತ್ತಾರ ಸ್ಟಾರ್ ಅವಾರ್ಡ್ಸ್-2023

Movie News: 2019ರಲ್ಲಿ ಚಿತ್ತಾರವೂ 10ನೇ ವರ್ಷದ ಅಂದ್ರೆ ದಶಕದ ಸಂಭ್ರವನ್ನು ಆಚರಿಸಿತ್ತು. ಅದಕ್ಕಾಗಿ ಆ ದಶಕದ ಅನೇಕ ಏಳು ಬೀಳುಗಳನ್ನು ಗಮನಿಸಿ, ಗೆದ್ದವರಿಗೆ ಗೌರವಿಸಿ, ಗೆಲ್ಲಬೇಕಾದವರಿಗೆ ಪ್ರೋತ್ತಾಹಿಸಬೇಕೆಂಬ ಮಹೋದ್ದುದ್ದೇಶದಿಂದ, `ಚಿತ್ತಾರ ಸ್ಟಾರ್ ಅವಾರ್ಡ್-2019’ ಎಂಬ ಕಾರ್ಯಕ್ರಮವನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಯಶಸ್ವಿಯಾಗಿ ಆರಂಭಿಸಿದ್ದೆವು. ನಂತರದ ವರ್ಷಗಳಲ್ಲಿ ಆಯಾ ವರ್ಷದಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಅಥವಾ ಗೌರವಿಸುವ ಯೋಜನೆಯೂ ನಮ್ಮದಾಗಿತ್ತು. ಕೋವಿಡ್ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯೇ ಕಷ್ಟವಾಗಿದ್ದ … Continue reading ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ `ಚಿತ್ತಾರ ಸ್ಟಾರ್ ಅವಾರ್ಡ್ಸ್-2023