ಚಿತ್ತಾರ ಅವಾರ್ಡ್ ದರ್ಶನ್ ಗೆ ಅರ್ಪಿಸಿದ ಸ್ಟಾರ್ ನಟಿ..!

Film News: ಸಾಮಾನ್ಯವಾಗಿ  ನಟ ನಟಿಯರಿಗೆ ಅವಾರ್ಡ್ ಬಂದ್ರೆ ಆ ಅವಾರ್ಡನ್ನು  ತಮ್ಮ ಮನೆಯವರಿಗೋ ದೇವರಿಗೋ ಅರ್ಪಿಸುತ್ತಾರೆ ಆದರೆ ಇಲ್ಲಿ  ಒಬ್ಬರು ನಟಿ  ತಮಗೆ ಬಂದಂತಹ  ಅವಾರ್ಡನ್ನು ಡಿ ಬಾಸ್ ದರ್ಶನ್ ಗೆ ಅರ್ಪಿಸಿದ್ದಾರೆ. ನಿಜಕ್ಕೂ  ಇದು ದರ್ಶನ್ ಮೇಲಿನ ಅಭಿಮಾನವನ್ನು  ದುಪ್ಪಟ್ಟು ಮಾಡುತ್ತೆ. ಹಾಗಿದ್ರೆ ಯಾರಾ ನಟಿ ..?  ಯಾಕೀ ಡೆಡಿಕೇಟ್ ಹೇಳ್ತೀವಿ ಈ ಸ್ಟೋರಿಯಲ್ಲಿ… ಡಿ ಬಾಸ್ ದರ್ಶನ್ ಅಂದ್ರೆ  ಕರುನಾಡ ಸಾಮಾನ್ಯ ಜನರಿಗೆ ಮಾತ್ರವಲ್ಲ ಸ್ಟಾರ್ ಗಳು  ಕೂಡಾ  ಅವರನ್ನು ತುಂಬಾ ಇಷ್ಟ … Continue reading ಚಿತ್ತಾರ ಅವಾರ್ಡ್ ದರ್ಶನ್ ಗೆ ಅರ್ಪಿಸಿದ ಸ್ಟಾರ್ ನಟಿ..!