ನಾಯಿ ಕಚ್ಚಿದಕ್ಕೆ ಠಾಣೆಗೆ ದೂರು; ಕೋಪಕ್ಕೆ ಬೈಕ್‌ಗಳನ್ನೇ ಸುಟ್ಟು ಹಾಕಿ ನಾಯಿ ಮಾಲೀಕ

ಬೆಂಗಳೂರು: ಇವರಿಬ್ಬರು ಒಂದೇ ಏರಿಯಾದ  ವಾಸಿಗಳು. ಕಷ್ಟಕ್ಕೆ ಆಗುತ್ತೆ ಅಂತ ಚೀಟಿ ವ್ಯವಹಾರದಲ್ಲಿ ಜೊತೆಯಾಗಿದ್ದರು. ಆದರೆ ಕಷ್ಟ ಬಂದಾಗ ಸಹಾಯ  ಮಾಡುವ ನೆಪದಲ್ಲಿ ಮೋಸ ಮಾಡಿದ್ದರಂತೆ. ಇದನ್ನು ಪ್ರಶ್ನಿಸಿ ಠಾಣೆ ಮೆಟ್ಟಿಲೇರಿದ ಆ ಕುಟುಂಬಕ್ಕೆ  ಏನಾಯ್ತು ಗೊತ್ತಾ? ನಾವು ಹೇಳ್ತೀವಿ ಈ ಸ್ಟೋರಿ ಓದಿ. ಬೆಂಗಳೂರಿನ ಕೊತ್ತನೂರಿನ 3ನೇ ಅಡ್ಡರಸ್ತೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬೈಕ್‌ಗಳಿಗೆ ಬೆಂಕಿ ಹಾಕಿ ಬಂಧನ ಆಗಿದ್ದಾನೆ ನಂಜುಂಡಬಾಬು. ಕಳೆದ ಕೆಲವು ದಿನಗಳ ಹಿಂದೆ ಪುಷ್ಪಾಗೆ ನಂಜುಂಡಬಾಬು ನಾಯಿ ಕಚ್ಚಿತ್ತಂತೆ. ಈ ವೇಳೆ … Continue reading ನಾಯಿ ಕಚ್ಚಿದಕ್ಕೆ ಠಾಣೆಗೆ ದೂರು; ಕೋಪಕ್ಕೆ ಬೈಕ್‌ಗಳನ್ನೇ ಸುಟ್ಟು ಹಾಕಿ ನಾಯಿ ಮಾಲೀಕ