Chocolate : ಮಾದಕ ವಸ್ತು ಮಿಶ್ರಿತ  ಚಾಕೊಲೇಟ್ ವಶಕ್ಕೆ….!

Manglore News : ಮಂಗಳೂರು ನಗರದ ಎರಡು ಕಡೆ ಮಾರಾಟ ಮಾಡಲಾಗುತ್ತಿದ್ದ ಸುಮಾರು 100 ಕೆಜಿಯಷ್ಟು ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ಜುಲೈ 20ಕ್ಕೆ  ವಶಪಡಿಸಿಕೊಂಡಿದ್ದಾರೆ. ನಗರದ ರಥಬೀದಿಯಲ್ಲಿ ಮನೋಹರ್‌ ಶೇಟ್‌ ಮತ್ತು ನಗರದ ಫ‌ಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್‌ ಸೋನ್ಕರ್‌ ಎಂಬಾತ ಮಾದಕ ವಸ್ತು ಮಿಶ್ರಿತ “ಬಾಂಗ್‌’ ಎಂಬ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಟ್ಟು ಸುಮಾರು 100 ಕೆಜಿ … Continue reading Chocolate : ಮಾದಕ ವಸ್ತು ಮಿಶ್ರಿತ  ಚಾಕೊಲೇಟ್ ವಶಕ್ಕೆ….!