ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ.. ಆದರೆ ಏಸು ಜನ್ಮಭೂಮಿಯಲ್ಲಿ ಸೂತಕದ ಛಾಯೆ

International News: ಇಂದು ಡಿಸೆಂಬರ್ 25. ಪ್ರಪಂಚದ ಎಲ್ಲೆಡೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಆಚರಿಸುತ್ತಿದ್ದಾರೆ. ಕ್ರಿಸ್‌ಮಸ್ ಟ್ರೀ ನೆಟ್ಟು,ಸಿಹಿ, ಕೇಕ್ ತಿಂದು, ಹೊಸ ಬಟ್ಟೆ ಧರಿಸಿ, ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸುತ್ತಿದ್ದಾರೆ. ಆದರೆ ಏಸು ಹುಟ್ಟಿದ ನಾಡಲ್ಲೇ ಕ್ರಿಸ್‌ಮಸ್ ಹಬ್ಬದ ಸಂಭ್ರಮವಿಲ್ಲ. ಅಲ್ಲಿ ಬರೀ ಸೂತಕದ ಛಾಯೆ ಆವರಿಸಿದೆ. ಪ್ಯಾಲೇಸ್ತಿನ್‌ನ ಬೆತಲ್‌ಹೆಮ್‌ನಲ್ಲಿ ಏಸು ಕ್ರಿಸ್ತ ಹುಟ್ಟಿದ್ದು. ಆದರೆ ಇಂದು ಈ ಸ್ಥಳದಲ್ಲಿ ಜನ, ತಮ್ಮ ಪ್ರಾಣ ಉಳಿಸಿಕೊಳ್ಳಲು ದೇವರ ಮೊರೆ ಹೋಗುತ್ತಿದ್ದಾರೆ. ಇಸ್ರೇಲ್- ಹಮಾಸ್ ಯುದ್ಧ … Continue reading ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ.. ಆದರೆ ಏಸು ಜನ್ಮಭೂಮಿಯಲ್ಲಿ ಸೂತಕದ ಛಾಯೆ