‘ಯದ್ಬವಂ ತದ್ಬವತಿ’ ಚಲನಚಿತ್ರಕ್ಕೆ ಅಮಿತ್ ರಾವ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ

ಮೈಸೂರು: ಮೈಸೂರ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅಮಿತ್ ರಾವ್  ನಿರ್ದೇಶನ ಮಾಡಿ ನಟಿಸಿರುವ  ‘ಯದ್ಭವಂ ತದ್ಭವತಿ’ ಕನ್ನಡ ಚಲನಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು. ನವೆಂಬರ್ 20 ರಂದು ನಮ್ಮ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರುನಲ್ಲಿ ನಡೆದ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ನಿರ್ದೇಶಕರಾದ  ಅಮಿತ್ ರಾವ್ ರವರಿಗೆ ನೀಡಲಾಯಿತು. ಮಂಗಳೂರು ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣ : ಬೆಂಗಳೂರಿಗೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ … Continue reading ‘ಯದ್ಬವಂ ತದ್ಬವತಿ’ ಚಲನಚಿತ್ರಕ್ಕೆ ಅಮಿತ್ ರಾವ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ