Cloths center -ನಾರಿಯರೇ ಸೀರೆ ಕದ್ದರು.

ಯಾದಗಿರಿ:  ಹೆಣ್ಣು ಗಂಡಿಗಿಂತ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದು ಎಲ್ಲಾರಿಗೂ ಗೊತ್ತಿರುವ  ಸಂಗತಿಯೇ  ಗಂಡಿಗೆ ಸರಿ ಸಮಾನವಾಗಿ ದುಡಿಯುತ್ತಾಳೆ ಎಂತಹದ್ದೇ ಕೆಲಸವಾಗಿರಲಿ ಹಿಂಜರಿಯದೆ ಮಾಡುತ್ತಾಳ ಎ ಆದರೆ ಇತ್ತೀಚಿನ ಮಹಿಳೆಯರು ಕಳ್ಳತನ ಮಾಡುವುದರಲ್ಲಿಯೂ ಮೇಲು ಗೈ ಸಾಧಿಸಿ ಧರ್ಮ ದೇಟು ತಿಂದಿದ್ದಾರೆ. ಹೌದು ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ  ಬಟ್ಟೆ ಅಂಗಡಿಯೊಂದರಲ್ಲಿ  ನಾಲ್ಕು ಜನ,ಮಹಿಳೆಯರು ಬುರ್ಖಾ ಹಾಕಿಕೊಂಡು ಗ್ರಾಹಕರಂತೆ ಬಂದು ಸೀರೆ ಕೊಂಡುಕೊಳ್ಳುವ ನೆಪ ಹೇಳಿ ದುಬಾರಿ ಬೆಲೆಯ ಸೀರೆಗಳನ್ನು ಕಿತ್ತಿಸಿ ಹಾಕಿದ್ದಾರೆ ನಂತರ ತಮ್ಮ ಕೈಚಳಕದಿಂದ … Continue reading Cloths center -ನಾರಿಯರೇ ಸೀರೆ ಕದ್ದರು.