100 ಕೋಟಿ ಮೊತ್ತದ ಹಸಿರು ಆಯವ್ಯಯವನ್ನು ಸರ್ಕಾರ ರೂಪಿಸಿದೆ : ಸಿಎಂ ಬೊಮ್ಮಾಯಿ

ಬೆಳಗಾವಿ: 100 ಕೋಟಿ ಮೊತ್ತದ ಹಸಿರು ಆಯವ್ಯಯವನ್ನು ಸರ್ಕಾರ ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಕೃತಿಯ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು ಇಕೋ ಬಜೆಟ್ ಅನ್ನು ಸರ್ಕಾರ ರೂಪಿಸಿದೆ. ರಾಷ್ಟ್ರೀಯ ಜಿಯಾಗ್ರಾಫರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ 44ನೇ ಇಂಡಿಯನ್ ಜಿಯಾಗ್ರಫಿ ಕಾಂಗ್ರೆಸ್ ನ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಬೊಮ್ಮಾಯಿಯವರು ಮಾತನಾಡಿದರು. ಉತ್ತರ ಭಾರತದಲ್ಲಿ ತೀವ್ರ ಚಳಿ : ಹಲವೆಡೆ 100 ಮೀ. ನಷ್ಟು ಗೋಚರತೆ ದಾಖಲು ಜೈವಿಕತೆ ಮತ್ತು ಆರ್ಥಿಕಥೆ ಸಮಾನವಾಗಿ … Continue reading 100 ಕೋಟಿ ಮೊತ್ತದ ಹಸಿರು ಆಯವ್ಯಯವನ್ನು ಸರ್ಕಾರ ರೂಪಿಸಿದೆ : ಸಿಎಂ ಬೊಮ್ಮಾಯಿ