ಸಿಎಂ ಬೊಮ್ಮಾಯಿ ಹುಟ್ಟುಹಬ್ಬದ ಸಂಭ್ರಮ: ತಂದೆ ತಾಯಿಯನ್ನು ನೆನೆದು ಸಿಎಂ ಭಾವುಕ..!

State News: ರಾಜ್ಯದ ಮುಖ್ಯ ಮಂತ್ರಿ  ಬಸವರಾಜ ಬೊಮ್ಮಾಯಿ ಅವರ ಹುಟ್ಟುಹಬ್ಬ ದ ಪ್ರಯುಕ್ತ ಹುಬ್ಬಳ್ಳಿಯ ನಂದಿ ಬಡಾವಣೆಯಲ್ಲಿರುವ ತಂದೆ-ತಾಯಿಯ ಸಮಾಧಿಗೆ ಸಿಎಂ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವ ಗೋವಿಂದ ಕಾರಜೋಳ ಸಾಥ್​​ ನೀಡಿದ್ದಾರೆ. ಇನ್ನು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ತಂದೆ ತಾಯಿಯನ್ನು ನೆನೆದು ಸಿಎಂ ಭಾವುಕರಾದ್ರು. ಸಮಾಧಿ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶ್ವಾನ‌ದಳ ಹಾಗೂ ಬಾಂಬ್ ನಿಶ್ಕ್ರಿಯ ದಳದಿಂದ ಪರಶೀಲನೆ ನಡೆದಿದೆ. ಬಳ್ಳಾರಿ:ಕಲ್ಯಾಣ … Continue reading ಸಿಎಂ ಬೊಮ್ಮಾಯಿ ಹುಟ್ಟುಹಬ್ಬದ ಸಂಭ್ರಮ: ತಂದೆ ತಾಯಿಯನ್ನು ನೆನೆದು ಸಿಎಂ ಭಾವುಕ..!