ಮಂಡ್ಯದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ, ಅಶೋಕ್ ಪರ ಮತಯಾಚನೆ..

ಮಂಡ್ಯ: ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿ, ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.. ಈ ವೇಳೆ ನಟಿ, ಬಿಜೆಪಿ ನಾಯಕಿ ತಾರಾ ಅನುರಾಧ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಸೇರಿ ಹಲವರ ಉಪಸ್ಥಿತರಿದ್ದರು. ಸಿಎಂ ಬೊಮ್ಮಾಯಿ ಗೆ ಮಂಡ್ಯ ಜನ, ಪುಷ್ಪ ವೃಷ್ಟಿ, ಬೃಹತ್ ಹಾರ ಹಾಕಿ ಸ್ವಾಗತ ಕೋರಿದರು.ನೂರಡಿ ರಸ್ತೆಯಿಂದ ಮಹಾವೀರ ವೃತ್ತದವರೆಗೆ ರೋಡ್ ಶೋ  ನಡೆಯಲಿದ್ದು, ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಸಿಎಂ ಮತಯಾಚಿಸಿದರು. ಚೆನ್ನೈ … Continue reading ಮಂಡ್ಯದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ, ಅಶೋಕ್ ಪರ ಮತಯಾಚನೆ..