“ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್

Banglore News: ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು  ಈ  ಸಮಾವೇಶಕ್ಕೆ ಬಂದು  ಸೇರಿದ್ದಾರೆ.  ಡಾ.ಕೆ  ಸುಧಾಕರ್ ರವರೇ ಈ  ಕಾರ್ಯಕ್ರಮದ ಉಸ್ತುವಾರಿಯನ್ನು  ವಹಿಸಿದ್ದಾರೆ. ಸ್ಮೃತಿ  ಇರಾಣಿ, ನಳೀನ್  ಕುಮಾರ್ ಕಟೀಲ್ ,ಆರ್ ಅಶೋಕ್  ಇತರ ಘಣ್ಯರು  ಇಲ್ಲಿ ಬಂದು  ಸೇರಿದ್ದಾರೆ. ಹಾಗೆಯೇ ಈ   ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ನೇರವಾಗಿ  ಕಾಂಗ್ರೆಸ್ ಗೆ ಸವಾಲನ್ನು  ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪ್ರಾರಂಭವಾದ ಈ  ಜನಸ್ಪಂದನ ಕಾರ್ಯಕ್ರಮ ಇಡೀ  ಕರ್ನಾಟಕ ರಾಜ್ಯದಲ್ಲಿ  ಮಾಡ್ತೇವೆ … Continue reading “ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್