ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಹಾಸನ: ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದರಲ್ಲಿ ಗುಪ್ತಚರ ಇಲಾಕೆ ಎನ್ನುವ ಪ್ರಶ್ನೆ ಇಲ್ಲ, ಎಲ್ಲಾ ಕಾಲದಲ್ಲೂ ಇಂತಹ ಘಟನೆಗಳು ನಡೆದಿವೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚೋದಿತರಾಗಿರುತ್ತಾರೆ ಬಹಳಷ್ಟು ಜನರು ಬಾಂಗ್ಲಾದೇಶದಿಂದ ಬಂದಿದ್ದಾರೆ. ಅವರಲ್ಲಿ ಸಾಕಷ್ಟು ಜನರನ್ನು ಗುರುತಿಸಿ ಗಡಿಗೆ ಬಿಟ್ಟು ಬರಲಾಗಿದೆ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಗಡಿಯಲ್ಲಿ ಸಾಕಷ್ಟು ಮುಕ್ತವಾಗಿ ಜನರನ್ನು ಬಿಟ್ಟಿದೆ. ಘಟನೆ ಹಿಂದೆ ಈ ರೀತಿಯ ಹತ್ತು … Continue reading ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು