ದುಡಿಮೆಯ ಗುಣ ಬಂಟರ ಏಳಿಗೆಗೆ ಕಾರಣ: ಸಿಎಂ ಬೊಮ್ಮಾಯಿ

Hubballi News: ಹುಬ್ಬಳ್ಳಿ, ಜನವರಿ 15: ಹಗಲು ರಾತ್ರಿ ದುಡಿಯುವ ಗುಣ ಬಂಟರ ಏಳಿಗೆಗೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ವತಿಯಿಂದ ಆಯೋಜಿಸಿದ್ದ ಬ್ರಹ್ಮಕಲಸೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.ಬಂಟರು ಎಲ್ಲಿ ಹೋದರು ಉದ್ಯೋಗ ಕಂಡುಕೊಳ್ಳುವ ಕೆಲಸ ಮಾಡುತ್ತಾರೆ. ಎಲ್ಲಿಯೇ ಇದ್ದರೂ ಸಮಾಜದ ಹೆಸರು ಉಳಿಸುವ ಕೆಲಸ ಮಾಡುತ್ತಾರೆ ಎಂದರು. ಎಲ್ಲಿದ್ದರೂ ಊರು, ದೈವ ಮರೆಯೋಲ್ಲ: ತಾವು ಅಮೇರಿಕಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ದೋಸೆ ತಿನ್ನಬೇಕೆಂದು ಉಡುಪಿ ಹೋಟೆಲು ಹುಡುಕಿಕೊಂಡು … Continue reading ದುಡಿಮೆಯ ಗುಣ ಬಂಟರ ಏಳಿಗೆಗೆ ಕಾರಣ: ಸಿಎಂ ಬೊಮ್ಮಾಯಿ