ಆಡಳಿತ ಪಕ್ಷಕ್ಕೆ ತಲೆನೋವಾದ ಮೆಟ್ರೋ ದುರಂತ..! ರಾಜಿನಾಮೆ  ನೀಡ್ತಾರಾ ಸಿಎಂ..?!

Banglore News: ಎಸ್ ಚುನಾವಣೆ ಸಮೀಪಿಸುತಿದ್ದಂತೆ ಇಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ವಿವಿಧ ಯೋಜನೆಗಳನ್ನು  ಹೊತ್ತು ಜನರ ಮನೆ ಬಾಗಿಲಿಗೆ ಬಂದು ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ . ಆದರೆ ಆಡಳಿತ ಸರ್ಕಾರ ಕ್ಕೆ ದಿನೇ ದಿನೇ ಸಂಕಷ್ಟ ಎದುರಾಗುತ್ತಿದೆ . ಬಿಜೆಪಿ ನಾಯಕರ ಮೇಲೆ ಮೇಲಿಂದ ಮೇಲೆ ಆರೋಪಗಳು ಕೇಳಿಬರುತ್ತಿವೆ .ಮೆಟ್ರೋ ದುರಂತ ಘಟನೆ ಆಡಳಿತ ಸರ್ಕಾರಕ್ಕೆ ತಲೆ ಬಿಸಿ ತಂದೊಡ್ಡಿದೆ. ನಿನ್ನೆ ಬೆಳಿಗ್ಗೆ ನಾಗವಾರದಿಂದ ಹೆಣೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಮೆಟ್ರೋ … Continue reading ಆಡಳಿತ ಪಕ್ಷಕ್ಕೆ ತಲೆನೋವಾದ ಮೆಟ್ರೋ ದುರಂತ..! ರಾಜಿನಾಮೆ  ನೀಡ್ತಾರಾ ಸಿಎಂ..?!