ಚಾಮರಾಜನಗರ : ಮಲೆಮಹದೇಶ್ವರನ ಆಶೀರ್ವಾದ ಪಡೆದ ಸಿಎಂ ಸಿದ್ದರಾಮಯ್ಯ

Chamarajnagara News : ಹಣೆಗೆ ತಿಲಕ ಕೈಯಲ್ಲಿ ದಂಡ ಭಕ್ತಿ ಪರವಶವಾಗಿ ಕಂಡು ಬಂದ್ರು ನಮ್ಮ ರಾಜ್ಯದ ಸಿಎಂ ಅಷ್ಟೇ ಅಲ್ಲ ವಧೂ ವರರಿಗೆ ಆಶೀರ್ವಾದವನ್ನೂ ನೀಡಿದರು. ಅದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಡೀಟೈಲ್ಸ್…. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಜಾನಪದ ಕಲಾ ತಂಡಗಳಿಂದ ಪೂರ್ಣ ಕುಂಭ ಸ್ವಾಗತ ಸಿಕ್ಕಿತು. ಮಾದಪ್ಪನ ದರ್ಶನಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ ಹಣೆಗೆ ಗಂಧದ ತಿಲಕ ಹಾಕಿಸಿಕೊಂಡು ಭಕ್ತಿ ಪರವಶವಾಗಿ ಪ್ರಾರ್ಥನೆ ಮಾಡಿದರು. … Continue reading ಚಾಮರಾಜನಗರ : ಮಲೆಮಹದೇಶ್ವರನ ಆಶೀರ್ವಾದ ಪಡೆದ ಸಿಎಂ ಸಿದ್ದರಾಮಯ್ಯ