ಡಿಸಿಎಂ‌ ಸೃಷ್ಠಿ ವಿಚಾರದಲ್ಲಿ‌ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ: ಕೇಂದ್ರ ಸಚಿವ ಜೋಶಿ

Hubli News: ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ‌ ಸೃಷ್ಟಿ ಚರ್ಚೆ ವಿಚಾರ, ಸಿಎಂ‌ , ಡಿಸಿಎಂ ಹುದ್ದೆ‌ ವಿಚಾರವನ್ನ ಕಾಂಗ್ರೆಸ್ ನವರೇ ಸೃಷ್ಠಿ ಮಾಡುತ್ತಿದ್ದಾರೆ. ಡಿಸಿಎಂ‌ ಸೃಷ್ಠಿ ವಿಚಾರದಲ್ಲಿ‌ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೆಚ್ಚುವರಿ‌ ಡಿಸಿಎಂ‌ ವಿಚಾರವಾಗಿ ಡಿ.ಕೆ.ಶಿವಕುಮಾರ್ ಈಗಾಗಲೇ ಉತ್ತರ ನೀಡಿದ್ದಾರೆ. ಆದ್ರೆ ಸಿದ್ಧರಾಮಯ್ಯ ಅವರು ಯಾಕೆ ಈ‌ ಬಗ್ಗೆ ಉತ್ತರ ನೀಡುತ್ತಿಲ್ಲ. ಡಿಸಿಎಂ … Continue reading ಡಿಸಿಎಂ‌ ಸೃಷ್ಠಿ ವಿಚಾರದಲ್ಲಿ‌ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ: ಕೇಂದ್ರ ಸಚಿವ ಜೋಶಿ