ಹುಬ್ಬಳ್ಳಿಯ ಬಾಷಾಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Political News: ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿರು ಬಾಷಾಪೀರ್ ದರ್ಗಾದಲ್ಲಿ ಮುಸ್ಲಿಂ ಧರ್ಮ ಗುರುಗಳ ಸಮಾವೇಶ ಹಿನ್ನೆಲೆ, ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಮೊದಲಿಗೆ ದರ್ಗಾಗೆ ತೆರಳಿ ಸಿಎಂ ಸಿದ್ದರಾಮಯ್ಯ ಪ್ರಾರ್ಥನೆ ಸಲ್ಲಿಸಿದ್ದು, ಸಿಎಂ ಜೊತೆ ಎಚ್ ಕೆ ಪಾಟೀಲ್, ಸಂತೋಷ ಲಾಡ್, ಸಲಿಂ ಅಹ್ಮದ್, ಶ್ರೀನಿವಾಸ್ ಮಾನೆ, ಎನ್ ಹೆಚ್ ಕೋನರಡ್ಡಿ, ಎ ಎಂ ಹಿಂಡಸಗೇರಿ, ಐ ಜಿ ಸನದಿ ಸೇರಿ ಹಲವರು ಸಾಥ್ ಕೊಟ್ಟರು. ಮುಖ್ಯಮಂತ್ರಿ @siddaramaiah ಅವರು ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ … Continue reading ಹುಬ್ಬಳ್ಳಿಯ ಬಾಷಾಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ