Siddaramaiah : ಸಿಸಿಬಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

State News : ಬೆಂಗಳೂರಲ್ಲಿ  ಶಂಕಿತ ಐವರು  ಉಗ್ರರನ್ನು  ಕರ್ನಾಟಕ ಸಿಸಿಬಿ   ಪೊಲೀಸರು  ಬಂಧಿಸಿದ್ದಾರೆ. ಸಯ್ಯದ್ ಸುಹೇಲ್ ಉಮರ್  ಜುನೇದ್  ಮುದಾಶಿರ್  ಜಾಹಿದ್ ಬಂಧಿತ ಆರೋಪಿಗಳು. ಇವರು  ಬೆಂಗಳೂರಲ್ಲಿ  ಭಾರೀ  ವಿದ್ವಂಸಕ ಕೃತ್ಯ ಕ್ಕೆ  ಸಂಚು ಹಾಕಿದ್ದು  ಇವರಿಗೆ  ವಿದೇಶದಿಂದ ಫಂಡಿಂಗ್  ಮಾಡಲಾಗುತ್ತಿತ್ತು  ಎಂದು ಹೇಳಲಾಗಿದೆ. ಇವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ನಗರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ‌ ಭಾರೀ ಅನಾಹುತವನ್ನು … Continue reading Siddaramaiah : ಸಿಸಿಬಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ