ಕಾರಿನಲ್ಲಿ ಕೋಬ್ರಾ ಬಹುದೂರ ಸಂಚಾರ..!

Kerala News: ಕೇರಳದಲ್ಲಿ ಚಾಲಕನೋರ್ವ  ತನ್ನ  ಕಾರಿನಲ್ಲಿ  ಸಂಚಾರ ಮಾಡುತ್ತಿರುವಾಗ ಬಹುದೂರದ ವರೆಗೂ ಕೋಬ್ರಾ ಜೊತೆಯಾಗಿದೆ. ಮಳೆಗಾಲದಲ್ಲಿ  ಬೆಚ್ಚಗಿರಲು ಕೋಬ್ರಾ ಈ  ಪ್ರಯಾಣ ಮಾಡೋ  ಯೋಜನೆ  ಹಾಕಿದಂತಿದೆ. ಹೌದು ಕಾರು ಏರಿ ಬೆಚ್ಚಗೆ ಕುಳಿತ ಹಾವೊಂದು ಸುಮಾರು 200 ಕಿಲೋ ಮೀಟರ್ ದೂರ ಕಾರಲ್ಲೇ ಸಾಗಿದೆ. ಕಾರು ಏರಿದ ಹಾವು ಸುಮಾರು ಒಂದು ವಾರದ ಕಾಲ ಅದರ ಇಂಜಿನ್ ಮೇಲೆ ಮುದುಡಿ ಮಲಗಿತ್ತು. ಅಲ್ಲದೇ 200 ಕಿಲೋ ಮೀಟರ್ ದೂರ ಪ್ರಯಾಣಿಸಿತ್ತು. ಈ ಹಾವನ್ನು ಕೇರಳದ ಅರಣ್ಯ ಸಿಬ್ಬಂದಿ … Continue reading ಕಾರಿನಲ್ಲಿ ಕೋಬ್ರಾ ಬಹುದೂರ ಸಂಚಾರ..!