Cobra : ನಾಗರಹಾವಿಗೆ ಡೀಸೆಲ್ ಎರಚಿದಾತನಿಗೆ ಸಂಕಷ್ಟ..?! ತುಳುನಾಡಿನಲ್ಲಿ ದೈವ ಶಕ್ತಿ ಮತ್ತೆ ಸಾಬೀತು..!

Manglore News : ತುಳು ನಾಡಿನಲ್ಲಿ ನಾಗ ದೇವರಿಗೆ ವಿಶೇಷ ಸ್ಥಾನವಿದೆ. ನಾಗರ ಪಂಚಮಿ ತುಳುನಾಡಿನವರ ಪ್ರಥಮ ಹಬ್ಬ. ಗರ ಹಾವನ್ನು ತುಳು ನಾಡಿನಲ್ಲಿ ಪೂಜ್ಯ ಬಾವದಿಂದ ಕಾಣಲಾಗುತ್ತಿದೆ. ದಕ್ಕೇನಾದರೂ ತೊಂದರೆ ಉಂಟು ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುಟ್ಟಿ ಎನ್ನುವುದು ಜನರ ನಂಬಿಕೆ. ಆದರೆ ಕಿನ್ನಿಗೋಳಿಯಲ್ಲಿ ಕೆಲವು ದಿನಗಳ ಹಿಂದೆ ನಾಗರ ಹಾವಿಗೆ ಡೀಸೆಲ್‌ ಎರಚಿದ ವ್ಯಕ್ತಿ ಇದೀಗ ಮೈ ಉರಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ನಾಗರ ಹಾವಿಗೆ ಡೀಸೆಲ್ … Continue reading Cobra : ನಾಗರಹಾವಿಗೆ ಡೀಸೆಲ್ ಎರಚಿದಾತನಿಗೆ ಸಂಕಷ್ಟ..?! ತುಳುನಾಡಿನಲ್ಲಿ ದೈವ ಶಕ್ತಿ ಮತ್ತೆ ಸಾಬೀತು..!