ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

Devotional: ಈಶ್ವರನ ಅನುಗ್ರಹ ಪ್ರಾಪ್ತಿಯಾಗಲು ಈ ದೀಪಾರಾಧನೆ ಮಾಡಿದರೆ ಸಾಕು ಅಖಂಡ ಪ್ರಾಪ್ತಿ ಹಾಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವರೀತಿ ಈ ದೀಪಾರಾಧನೆ ಮಾಡಬೇಕು ,ಯಾವ ದಿನ ಮನೆಯಲ್ಲಿ ದೀಪಗಳನ್ನೂ ಬೆಳಗಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ…? ಈ ದೀಪಾರಾಧನೆ ಮಾಡಿದರೆ ಯಾವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಈ ದೀಪವನ್ನು ಯಾರ ಮನೆಯಲ್ಲಿ ಬೆಳಗುತ್ತಾರೋ ಅವರ ಮನೆಯಲ್ಲಿ ದೈವಬಲ ಪ್ರಾಪ್ತಿಯಾಗುತ್ತದೆ ,ಶನಿ ಗುರೂ ,ಬುಧಗ್ರಹಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾರ ಮನೆಯಲ್ಲಿ ಹಣಕಾಸಿಸ … Continue reading ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!