ಅಕಾಲಿಕ ಮಳೆಯಿಂದ ಆತಂಕದಲ್ಲಿರುವ ಕಾಫಿ ಬೆಳೆಗಾರರು

ಹಾಸನ: ಮಲೆನಾಡಿನ ಪ್ರಮುಖ‌ ಬೆಳೆ ಅಂದರೆ ಅದು ಕಾಫಿ, ಕಾಫಿಬೆಳೆಯನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಈ ಭಾರಿ ಹೆಚ್ಚು ಮಳೆಯಿಂದ ಕಾಫಿ ಹೂ ಉದುರಿಹೋಗಿತ್ತು, ಇದೀಗ ಕೊಯ್ಲಿಗೆ ಬಂದಿರೋ ಕಾಫಿಗೂ ಅದೇ ವರುಣನ ಕಂಟಕ ಎದುರಾಗಿದೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಳಿದುಳುದಿರೋ ಕಾಫಿಯೂ ನೆಲಕಚ್ಚಿದೆ. ಅಕಾಲಿಕ ಮಳೆಯಿಂದ ಕಂಗಾಲಾಗಿರೋ ಬೆಳೆಗಾರರು, ಯಾಕಾದರೂ ಮಳೆ ಬರುತ್ತಿದೆ ಅಂತಿದ್ದಾರೆ. ರಟ್ಟಿನ ಡಬ್ಬಿಯಲ್ಲಿಟ್ಟಿದ್ದ ಹಸುಗೂಸನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ ಅಕಾಲಿಕ ಮಳೆಯಿಂದ … Continue reading ಅಕಾಲಿಕ ಮಳೆಯಿಂದ ಆತಂಕದಲ್ಲಿರುವ ಕಾಫಿ ಬೆಳೆಗಾರರು