ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

Shopping tips: ಹೆಣ್ಣು ಮಕ್ಕಳಿಗೆ ಎಷ್ಟೇ ಬಟ್ಟೆಗಳಿದ್ದರೂ, ಅದು ಕಡಿಮೆಯೇ. ಹಾಕಿದ್ದೆ ಬಟ್ಟೆ ಹಾಕೋಕ್ಕೆ ಬೇಸರವಾಗೋದು ಒಂದೆಡೆಯಾದ್ರೆ, ಮಾರುಕಟ್ಟೆಗೆ ಬರುವ ಹೊಸ ಹೊಸ ಡಿಸೈನರ್ ಬಟ್ಟೆಗಳು ಗಮನ ಸೆಳೆಯೋದು ಇನ್ನೊಂದೆಡೆ. ಆದರೆ ನಾವಿಂದು ಹೇಳುವ ಬಟ್ಟೆ ಅಂಗಡಿಗೆ ನೀವು ವಿಸಿಟ್ ಮಾಡಿದ್ರೆ, ನಿಮಗೆ ಅಲ್ಲಿ ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ, ಚೆಂದದ ಡ್ರೆಸ್‌ಗಳು ಸಿಗುತ್ತದೆ. ಹಾಗಾದ್ರೆ ಅದು ಯಾವ ಶಾಪ್ ಅಂತಾ ತಿಳಿಯೋಣ ಬನ್ನಿ.. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮನ್‌ಪಸಂದ್ ಎನೆಕ್ಸ್‌ ಎನ್ನುವ ಶಾಪ್‌ನಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ … Continue reading ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..