ಅಧಿಕಾರ ವಹಿಸಿಕೊಂಡ ದಿನವೇ ಮಧ್ಯರಾತ್ರಿ ಠಾಣೆಗಳಿಗೆ ವಿಸಿಟ್ ಕೊಟ್ಟ ಕಮಿಷನರ್ ಎನ್.ಶಶಿಕುಮಾರ್
Hubli News: ಹುಬ್ಬಳ್ಳಿ : ಹು-ಧಾ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ಕಮಿಷನರ್ ಎನ್ ಶಶಿ ಕುಮಾರ ನಗರದಲ್ಲಿನ ಕೆಲವು ಪೊಲೀಸ್ ಠಾಣೆಗಳಿಗೆ ಸರ್ಪೈಸ್ ವಿಸೀಟ್ ಕೊಟ್ಟು. ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ವೀಕ್ಷಣೆ ಮಾಡಿದ್ದಾರೆ. ಎನ್ ಶಶಿಕುಮಾರ್ ಅವರು ನಿನ್ನೇ (ಬುಧವಾರ) ಬೆಂಗಳೂರಿನಿಂದ ಹುಬ್ಬಳ್ಳಿಗೆ ರಸ್ತೆ ಮಾರ್ಗದ ಮೂಲಕ ಆಗಮಿಸಿ, ಸಂಜೆ 8 ಗಂಟೆಗೆ ನವನಗರದಲ್ಲಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿ.ಅವಳಿ ನಗರದ ಪೊಲೀಸ್ ಅಧಿಕಾರಿಗಳ ಪರಿಚಯ ಮಾಡಿಕೊಂಡು ನಗರದ ವಸ್ತು … Continue reading ಅಧಿಕಾರ ವಹಿಸಿಕೊಂಡ ದಿನವೇ ಮಧ್ಯರಾತ್ರಿ ಠಾಣೆಗಳಿಗೆ ವಿಸಿಟ್ ಕೊಟ್ಟ ಕಮಿಷನರ್ ಎನ್.ಶಶಿಕುಮಾರ್
Copy and paste this URL into your WordPress site to embed
Copy and paste this code into your site to embed