ಲಕ್ಷ್ಮೀ ದೇವಿಯ ಜನ್ಮ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 1

Spiritual: ಸಮುದ್ರ ಮಂಥನದಲ್ಲಿ ಲಕ್ಷ್ಮೀ ಉದ್ಭವಿಸಿ, ಶ್ರೀವಿಷ್ಣುವಿನ ಪತ್ನಿಯಾದಳು ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಲಕ್ಷ್ಮೀ ಯಾವ ಕಾರಣಕ್ಕೆ, ಹೇಗೆ ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದಳು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಒಮ್ಮೆ ದೂರ್ವಾಸ ಮುನಿಗಳು ಶಿವನನ್ನು ಭೇಟಿಯಾಗಿ, ಹಿಂದಿರುಗುತ್ತಿದ್ದರು. ಈ ವೇಳೆ ಶಿವ ಅವರಿಗೆ ಹಾರವೊಂದನ್ನು ಉಡುಗೊರೆಯಾಗಿ ನೀಡಿದ. ಬಳಿಕ ಮುನಿಗಳು ಹೊರಡುವಾಗ, ಮಾರ್ಗ ಮಧ್ಯ ಅವರಿಗೆ ಇಂದ್ರ ಭೇಟಿಯಾದ. ದೂರ್ವಾಸರನ್ನು ಕಂಡು ಇಂದ್ರ, ವಿನಮೃತೆಯಿಂದ ನಮಸ್ಕರಿಸಿದ. ದೇವೇಂದ್ರ … Continue reading ಲಕ್ಷ್ಮೀ ದೇವಿಯ ಜನ್ಮ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 1