ಲಕ್ಷ್ಮೀ ದೇವಿಯ ಜನ್ಮ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲಿ ಸಮುದ್ರ ಮಂಥನಕ್ಕಾಗಿ ದೇವತೆಗಳು, ದಾನವರೊಂದಿಗೆ ಸಂಧಾನ ಮಾಡಿಕೊಳ್ಳುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ದಾನವರು ದೇವತೆಗಳು ಸೇರಿ ಹೇಗೆ ಸಮುದ್ರ ಮಂಥನ ಮಾಡುತ್ತಾರೆ. ಬಳಿಕ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸಮುದ್ರ ಮಂಥನ ಮಾಡುವುದಕ್ಕೆ ದೇವತೆಗಳು, ದಾನವರೊಂದಿಗೆ ಸಂಧಾನ ಮಾಡಿಕೊಳ್ಳುತ್ತಾರೆ. ಬಳಿಕ ವಿಷ್ಣುವಿನ ಆಕಾಶವಾಣಿ ಕೇಳುತ್ತದೆ. ದಾನವರೇ ಮತ್ತು ದೇವತೆಗಳೇ, ಸಮುದ್ರ ಮಂಥನಕ್ಕಾಗಿ ನೀವು ಸಿದ್ಧರಾಗಿ. ಕ್ಷೀರಸಾಗರದಲ್ಲಿ, ಮಂದ್ರಾಚಲ ಪರ್ವತವನ್ನು … Continue reading ಲಕ್ಷ್ಮೀ ದೇವಿಯ ಜನ್ಮ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 2