ಹಣ ತಗೊಂಡು ಟಿಕೆಟ್ ನೀಡದ ಕಂಡಕ್ಟರ್ ಕಟ್ಟಿದ ದಂಡ
bengalore news ನಾವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಣಿಸುವ ವೇಳೆ ಹಣ ಕೊಟ್ಟು ಟಿಕೇಟ್ ಕೊಂಡುಕೊಳ್ಳುವುದು ನಿಯಮ . ಟಿಕೇಟ್ ಇಲ್ಲದ ಪ್ರಯಾಣ ದಂಡಕ್ಕೆ ಅಹ್ವಾನ ಎಂದು ಬಸ್ಸಿನಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ಎಂಬಂತೆ ಅಲ್ಲಲ್ಲಿ ಪ್ರಯಾಣಿಕರಿಗೆ ಗೋಚರವಾಗುವ ಹಾಗೆ ಬರೆದಿರುತ್ತಾರೆ. ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಟಿಕೆಟ್ ಪಡೆದುಕೊಳ್ಳುತ್ತಾರೆ ಆದರೆ ಹಣ ಕೊಟ್ಟರು ಅದನ್ನು ಜೇಬಿಗೆ ಇಳಿಸಿಕೊಂಡು ಟಿಕೇಟ್ ನೀಡದಿದ್ದರೆ ಹೇಗೆ ಹೇಳಿ. ಇದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸರ್ಜಾಪುರ ದಿಂದ ಬೆಳ್ಳಂದೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಿಎಂಟಿಸಿ … Continue reading ಹಣ ತಗೊಂಡು ಟಿಕೆಟ್ ನೀಡದ ಕಂಡಕ್ಟರ್ ಕಟ್ಟಿದ ದಂಡ
Copy and paste this URL into your WordPress site to embed
Copy and paste this code into your site to embed