Congress : ಲೋಕಸಮರಕ್ಕೆ ಕಾಂಗ್ರೆಸ್ ನ 25 ಗ್ಯಾರಂಟಿಗಳು…!
Political News : ಗ್ಯಾರಂಟಿಗಳಿಂದಲೇ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಇದೀಗ ಲೋಕ ಸಭೆ ಚುನಾವಣೆಗೂ ಗ್ಯಾರಂಟಿ ಅಸ್ತ್ರವನ್ನೇ ಬಳಸುತ್ತಿದೆ. ರಾಜ್ಯಕ್ಕೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು ಆದರೆ ಈಗ ಲೋಕಸಭೆಗೆ 25 ಗ್ಯಾರಂಟಿಗಳ ಭ ರವಸೆ ನೀಡಿದೆ ಕಾಂಗ್ರೆಸ್ ಸರ್ಕಾರ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೇ ಕರಪತ್ರವನ್ನು ಹಂಚಿಕೊಂಡಿದ್ದಾರೆ. ಹಾಗಿದ್ರೆ ಲೋಕ ಸಮರಕ್ಕೆ ಏನೇನು ಗ್ಯಾರಂಟಿ ಭರವಸೆ ನೀಡಲಾಗಿದೆ ಗೊತ್ತಾ ಇಲ್ಲಿದೆ ಕಂಪ್ಲೀಟ್ ಮಾಹಿತಿ. ಕರ್ನಾಟಕದಲ್ಲಿ ಪಂಚ … Continue reading Congress : ಲೋಕಸಮರಕ್ಕೆ ಕಾಂಗ್ರೆಸ್ ನ 25 ಗ್ಯಾರಂಟಿಗಳು…!
Copy and paste this URL into your WordPress site to embed
Copy and paste this code into your site to embed